Header Ads
Header Ads
Breaking News

ಅಪರಿಚಿತ ಸಾವು; ವಾರಸುದಾರರ ಪತ್ತೆಗೆ ಮನವಿ

ಉಡುಪಿ ಇಂದ್ರಾಳಿ ರೈಲ್ವೆ ನಿಲ್ಧಾಣದ ರೈಲ್ವೆ ಹಳಿ ಮೇಲೆ ರೈಲು ಅಪಘಾತದಿಂದ ಮೃತ ಪಟ್ಟ ಸ್ಥಿತಿಯಲ್ಲಿ ಅಪರಿಚಿತ ಸುಮಾರು 45 ವರ್ಷದ ಗಂಡಸಿನ ಶವ ಜೂ. 4 ರಂದು ಪತ್ತೆಯಾಗಿದೆ. ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲ. ಶವವನ್ನು ಉಡುಪಿ ಜಿಲ್ಲಾಸ್ಪತೆಯ ಶವಗಾರದಲ್ಲಿ ಇಡಲಾಗಿದೆ. ಮೃತನ ಜೇಬಿನಲ್ಲಿ ಕಾಸರಗೋಡಿನಿಂದ ಉಡುಪಿಗೆ ಜೂ,4 ರಂದು ರೈಲಿನಲ್ಲಿ ಪ್ರಯಾಣಿಸಿದ ಸಾಮಾನ್ಯ ದರ್ಜೆಯ ಟಿಕೇಟ್, ಗೋದಿ ಬಣ್ಣದ ಬ್ಯಾಗ್ ಪತ್ತೆಯಾಗಿದೆ. ಬೋಳು ತಲೆ, ಅರ್ದ ತೋಳಿನ ಶರ್ಟು, ಕಪ್ಪು ಬಣ್ಣದ ಪ್ಯಾಂಟು ದರಿಸಿದ್ದಾನೆ. ಮೃತನ ಕೈ ಬೆರಳಿನ ಮೇಲೆ ಮಾಂಸದ ಗುಳ್ಳೆ ಕಂಡು ಬಂದಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಯ ವಾರಸುದಾರರು ಮಣಿಪಾಲ ಠಾಣೆ ಅಥವ ಜಿಲ್ಲಾಸ್ಪತ್ರೆಯ ನಾಗರಿಕ ಮಾಹಿತಿ ಕೇಂದ್ರ ಸಂಪರ್ಕಿಸ ಬೇಕೆಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ತಿಳಿಸಿದ್ದಾರೆ

Related posts

Leave a Reply