Header Ads
Breaking News

ಅರಿಮಲೆ ವಿಸಿಬಿ ಬ್ರಿಡ್ಜ್ ಕಾಮಗಾರಿಗೆ ಶಿಲಾನ್ಯಾಸ : ಕಾಸರಗೋಡು ಜಿ.ಪಂ.ನಿಂದ 20.5 ಲಕ್ಷ ರೂ ಮಂಜೂರು

ರಾಷ್ಟ್ರೀಯ ಹೆದ್ದಾರಿ ಪೋಸೋಟ್ ನಿಂದ ಕಡಂಬಾರಿಗೆ ಸಂಪರ್ಕಿಸುವ ರಸ್ತೆಗೆ ಅರಿಮಲೆಯಲಿ ಬ್ರಿಡ್ಜ್ ನಿರ್ಮಿಸಲು ಮಂಜೇಶ್ವರ ಗ್ರಾಮ ಪಂಚಾಯತು ನೆರವಿನಿಂದ ಕಾಸರಗೋಡು ಜಿಲ್ಲಾ ಪಂಚಾಯತು ರೂ.20.5 ಲಕ್ಷ.ರೂ. ಮಂಜೂರು ಮಾಡಲಾಗಿದ್ದು, ಇದರ ಕಾಮಗಾರಿ ಶಿಲಾನ್ಯಾಸ ಅರಿಮಲೆಯಲ್ಲಿ ಜರುಗಿತು. ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಶಿಲಾನ್ಯಾಸಗೈದರು. ಮಂಜೇಶ್ವರ ಗ್ರಾಮ ಪಂಚಾಯತು ಸದಸ್ಯ ಬಶೀರ್ ಕನಿಲ ಅಧ್ಯಕ್ಷತೆ ವಹಿಸಿದ ಸಮಾರಂಭದಲ್ಲಿ ಯುಡಿಎಫ್ ಸಂಚಾಲಕ ಕಾಯಿಂಞ ಹಾಜಿ, ಸಮದ್ ಅರಿಮಲೆ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *