Header Ads
Header Ads
Breaking News

ಆ.3ರಂದು ಜಿಲ್ಲಾ ಸಂಪುಟ ‘ಚಿಗುರು’ ಪದಗ್ರಹಣ ಸಮಾರಂಭ

ಅಂತರಾಷ್ಟ್ರೀಯ ಸಂಸ್ಥೆ 317ಡಿ 2019-20ನೇ ಸಾಲಿನ ಜಿಲ್ಲಾ ಸಂಪುಟ ಚಿಗುರು ಇದರ ಪದಗ್ರಹಣ ಸಮಾರಂಭವು ಆಗಸ್ಟ್ 3ರಂದು ಮಂಗಳೂರಿನ ಮಿಲಾಗ್ರಿಸ್ ಹಾಲ್‍ನಲ್ಲಿ ನಡೆಯಲಿದೆ ಎಂದು ಜಿಲ್ಲಾ ರಾಜ್ಯಪಾಲ ರೊನಾಲ್ಡ್ ಗೋಮ್ಸ್ ಹೇಳಿದ್ರು. ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಾರ್ಯಕ್ರಮದ ಪದಗ್ರಹಣಾಧಿಕಾರಿಯಾಗಿ ಮಾಜಿ ಅಂತರಾಷ್ಟ್ರೀಯ ನಿರ್ದೇಶಕರಾದ ವಜಯಕುಮಾರ್ ರಾಜು, ಮುಖ್ಯ ಅತಿಥಿಯಾಗಿ ಮಂಗಳೂರಿನ ಡಯೋಸಿಸ್‍ನ ಬಿಷಪ್ ಅತೀ ವಂದನೀಯ ರೆವರೆಂಡ್ ಪೀಟರ್ ಪೌಲ್ ಸಲ್ಡಾನ ಭಾಗವಹಿಸಲಿದ್ದಾರೆ ಎಂಬುದಾಗಿ ಮಾಹಿತಿ ನೀಡಿದ್ರು. ಸುದ್ದಿಗೋಷ್ಠಿಯಲ್ಲಿ ಸಂಪುಟ ಕಾರ್ಯದರ್ಶಿ ವಿಜಯವಿಷ್ಣು ಮಯ್ಯ, ಭಾರತಿ ಬಿಎಂ ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *