Header Ads
Header Ads
Breaking News

ಎರ್ಮಾಳು ಅವೈಜ್ಞಾನಿಕ ಡೈವರ್ಶನ್ ಬಳಿ ಮತ್ತೆ ಅಪಘಾತ

ಎರ್ಮಾಳು ನೆರಳ್ತಾಯ ಗುಡಿ ಸಮೀಪದಲ್ಲಿ ಅವೈಜ್ಞಾನಿಕ ಡೈವರ್ಶನ್ ಬಳಿ ಮತ್ತೆ ಅಪಘಾತ ಸಂಭವಿಸಿದೆ. ಮೀನು ಸಾಗಾಟದ ವಾಹನ ನಿಯಂತ್ರಣ ತಪ್ಪಿ ಮಗುಚಿ ಬೀಳುವ ಹಂತಕ್ಕೆ ತಲುಪಿದ ಘಟನೆ ನಡೆದಿದೆ.


ಇಲ್ಲಿ ಬಹಳಷ್ಟು ಅಪಘಾತಗಳಿಗೆ ಸಾಕ್ಷಿಯಾಗಿದೆ ಈ ಡೈವರ್ಶನ್. ಅಲ್ಲದೆ ಪ್ರಾಣಹಾನಿ ಕೂಡ ಸಂಭವಿಸಿದೆ. ಇದರ ನ್ಯೂನ್ಯತೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿ ಮಾಡಿ ಎಚ್ಚರಿಸಿತ್ತು. ಆದರೂ ಇಲಾಖೆ ನಿರ್ಲಕ್ಷ್ಯವನ್ನು ತೋರಿಸುತ್ತಲೇ ಬಂದಿದೆ. ಹೆದ್ದಾರಿ ಇಲಾಖೆಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

Related posts

Leave a Reply

<