Breaking News

ಕೆರೆಯಲ್ಲಿ ಈಜುವಾಗ ಮುಳುಗಿ ವ್ಯಕ್ತಿ ಸಾವು

ಕೆರೆಯಲ್ಲಿ ಈಜುವಾಗ ಮುಳುಗಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕಾರವಾರ ಗೋಕರ್ಣದ ಹಿರೇಗುತ್ತಿಯ ಶಿವಕೆರೆಯಲ್ಲಿ ನಡೆದಿದೆ. ಉತ್ತ್ರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣದ ಹಿರೇಗುತ್ತಿ. ಶಾಂತಾರಾಮ ಪ್ರಭು(೪೫) ಸಾವೀಗೀಡಾದ ದುರ್ದೈವಿ. ಈ ಬಗ್ಗೆ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply