Breaking News

ಗೋವಿಂದರಾಜು ಡೈರಿ ವಿಚಾರ : ಸಿ‌ಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ : ಉಡುಪಿಯಲ್ಲಿ ಶೋಭಾ ಆಗ್ರಹ

ಉಡುಪಿ : ಗೋವಿಂದರಾಜು ಡೈರಿಯ ಮೂಲಕ ರಾಜ್ಯ ಬ್ರಷ್ಟಾಚಾರದ ನಂಬರ್ ವನ್ ನಲ್ಲಿ ಇದೆ ಎಂದು ಸಾಭೀತಾಗಿದೆ ಸಿ‌ಎಂ ರಾಜೀನಾಮೆ ನೀದಲಿ ಅಂತ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. ಕಾರ್ಕಳದಲ್ಲಿ ಬಿಜೆಪಿ ಕಾಂiiಕರ್ತರ ಸಮಾವೇಶದಲ್ಲಿ ಭಾಗವಹಿಸಿದ ಸಂದರ್ಬದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. ಈಗ ಸಿ‌ಎಂ ಏನು ಹೇಳುತ್ತಾರೆ? ಯಡಿಯೂರಪ್ಪನವರು ಡೈರಿ ಬಗ್ಗೆ ಆರೋಪ ಮಾಡಿದಾಗ ಆರೋಪ ತಳ್ಳಿ ಹಾಕುತ್ತಾ ಬಂದ್ರಿ.. ಈಗ ನೀವು ಮುಖ ಮುಚ್ಚಿ ಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ತಕ್ಷಣ ರಾಜೀನಾಮೆ ನೀಡಿ ಅಂತ ಆಗ್ರಹಿಸಿದರು.
ರಿಪೋರ್ಟರ್: ಸಂತೋಷ್ ಸರಳೇಬೆಟ್ಟು

Related posts

Leave a Reply