Breaking News

ಗೋ ಪರಿವಾರ ರಚನೆ ಮತ್ತು ಗೋ ಧೀಕ್ಷಾ ಕಾರ್ಯಕ್ರಮ

ಅಂಕರ್ : ಭಾರತೀಯ ಗೋ ಪರಿವಾರ, ಶ್ರೀ ರಾಮ ಚಂದ್ರಪುರ ಮಠ ಪುತ್ತೂರು ತಾಲೂಕು ಗೋ ಪರಿವಾರ ರಚನೆ ಮತ್ತು ಗೋ ಧೀಕ್ಷಾ ಕಾರ್ಯಕ್ರಮವು ಪುತ್ತೂರಿನ ಮಹಾಲಿಂಗೇಶ್ವರ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು ಗೋ ಧಿಕ್ಷೇ ಯನ್ನು ನೇರವೇರಿಸಿ ಮಾತನಾಡಿದ ಅವರು ಗೋವು ಉಳಿಸುವಲ್ಲಿ ಹಲವಾರು ಕಾರ್ಯಕರ್ತರ ಶ್ರಮವಿದೆ, ಗೋ ಪರಿವಾರ ಗೋವಿನ ರಕ್ಷಣೆಗಾಗಿಯೇ ಸೀಮಿತವಾದ ಸಂಘಟನೆ, ಇದೀಗ ಬಂದಿರುವ ರೈತರು ಮಾತ್ರ ಗೋವು ಖರೀದಿ ಮಾಡಬೆಕೆನ್ನುವ ನಿಯಮದ ಹಿಂದೆಯೂ ಹಲವಾರು ವರ್ಷಗಳ ಹೋರಾಟವಿದೆ. ಹಾಗಾಗಿ ಗೋ ಹತ್ಯೆ ವಿರೋಧದ ದ್ವನಿ ಹೆಚ್ಚಾದಾಗ ಗೋ ಹತ್ಯೆ ಯ ಪರ ವಿರುವವರ ದ್ವನಿ ಕುಂಠಿತಗೋಳ್ಳುತ್ತದೆ. ಮುಂದಿನ ದಿನಗಳಲ್ಲಿ ಸರಕಾರಕ್ಕೆ ಗೋವು ಉಳಿಸುವಂತೆ ಅರ್ಜಿ ರೆಯುವ ಮೂಲಕ ಅಕ್ಷರ ಆಭಿಯಾನ ನಡೆಸಲಾಗುವುದು ಎಂದರು.

Related posts

Leave a Reply