Header Ads
Header Ads
Breaking News

ದ.ಕ. ಡಿಸಿ ಸಸಿಕಾಂತ್ ಸೆಂಥಿಲ್‌ರಿಂದ ಪರಿಹಾರ ವಿತರಣೆ

ಮಂಗಳೂರಿನಲ್ಲಿ ತೀವ್ರ ಮಳೆಯಿಂದ ಸಾವನ್ನಪ್ಪಿದ ಇಬ್ಬರು ಮೃತರ ಕುಟುಂಬಗಳಿಗೆ ತಲಾ5 ಲಕ್ಷ ರೂ. ಪರಿಹಾರವನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ವಿತರಿಸಿದರು.ಮಂಗಳವಾರ ಸುರಿದ ಭಾರೀ ಮಳೆಯಿಂದ ಮಂಗಳೂರಿನಲ್ಲಿ ಸಾವನ್ನಪ್ಪಿದ ಕೆಪಿಟಿ ಉದಯನಗರದ ಮೋಹಿನಿ ಹಾಗೂ ಕೊಡಿಯಾಲ್ ಬೈಲ್ ಪಿವಿಎಸ್ ಕಲಕುಂಜ ಸಮೀಪದ ಮುಕ್ತ ಅವರ ಕುಟುಂಬಗಳಿಗೆ ಜಿಲ್ಲಾಧಿಕಾರಿ ಪರಿಹಾರ ವಿತರಿಸಿ ಸಾಂತ್ವಾನ ನೀಡಿದರು.

Related posts

Leave a Reply