Header Ads
Header Ads
Breaking News

ನರೆಂದ್ರ ಪದವಿ ಪೂರ್ವ ಕಾಲೇಜ ಲೋಕಾರ್ಪಣೆ

ಅಂಕರ್ : ಪುತ್ತೂರು ವೀವೆಕಾನಂದ ವಿದ್ಯಾವರ್ದಕ ಸಂಘವು ಇದೀಗ ತನ್ನ 57 ನೆಯ ಸಂಸ್ಥೆಯಾಗಿ ನರೆಂದ್ರ ಪದವಿ ಪೂರ್ವ ಕಾಲೇಜನ್ನು ಶ್ರೀ ರಾಮ ಚಂದ್ರಪುರ ಮಠ ದ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು ದೀಪ ಬೇಳಗಿಸುವುದರ ಮೂಲಕ ಲೋಕಾರ್ಪಣೆಗೋಳಿಸಿದರು. ಚೆನ್ನಗಿರಿಯ ವಿರಕ್ತ ಮಠ, ದ ಶ್ರೀ ಗುರುಬಸವ ಸ್ವಾಮಿಗಳು ಉಪಸ್ಥಿತರಿದ್ದು ಶುಭಹಾರೈಸಿದರು. ಶ್ರೀ ಮಹಿಮಾ ಜೆ ಪಟೇಲ್ ಚಿಂತಕರು, ಮಾಜಿ ಶಾಸಕರು ಚೆನ್ನಗಿರಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು

Related posts

Leave a Reply