Header Ads
Header Ads
Header Ads
Breaking News

ನ.17ರಂದು ಕೊಡವೂರಿನಲ್ಲಿ ತುಳು ಲಿಪಿ ಕಾರ್ಯಾಗಾರ

 ವಿವಿಧ ಸಂಘಟನೆಗಳ ಆಶ್ರಯದಲ್ಲಿ ತುಳು ಲಿಪಿ ಕಾರ್ಯಾಗಾರವು ನ.17ರಂದು ಕೊಡವೂರು ಸರಕಾರಿ ಮಾದರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ನಡೆಯಲಿದೆ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಜೈ ತುಳುನಾಡು ಕೇಂದ್ರ ಸಮಿತಿಯ ಅದ್ಯಕ್ಷ ಅರುಣ್ ಮಾಹಿತಿ ನೀಡಿದರು. ತುಳು ಲಿಪಿಯು ಅಳಿಸಿ ಹೋಗುತ್ತಿರುವುದರಿಂದ ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಕಡೆ ತುಳು ಲಿಪಿ ಕಾರ್ಯಾಗಾರವನ್ನು ನಡೆಸಿದ್ದು ಇದೀಗ ಉಡುಪಿಯಲ್ಲೂ ತುಳು ಲಿಪಿ ಕಲಿಸಲು ವಿವಿಧ ಸಂಘಟನೆ ನಿರ್ಧರಿಸಿದೆ. ಆದ್ದರಿಂದ ಇದೇ ಬರುವ 17ರಂದು ಕೊಡವೂರು ಶಾಲೆಯಲ್ಲಿ ಆಸಕ್ತರಿಗೆ ನಿರಂತರ ತರಭೇತಿ ನೀಡುವ ಪ್ರಯತ್ನ ನಡೆಸಲಿದೆ. ಕಾರ್ಯಾಗಾರ ಉದ್ಘಾಟನೆಯನ್ನು ವಿವಿಧ ಗಣ್ಯರ ಸಮ್ಮುಖದಲ್ಲಿ ನಡೆಯಲಿದ್ದು ಬಳಿಕ ಶಾಲಾ ಮಕ್ಕಳಿಗೆ ತುಳು ಲಿಪಿ ಬಗ್ಗೆ ತರಭೇತಿ ನೀಡಲಾಗುವುದು ಎಂದರು.ಪತ್ರಿಕಾಗೋಷ್ಟಿಯಲ್ಲಿ ಜೈ ತುಳುನಾಡು ಸಂಘಟಕ ಶರತ್ ಕೊಡವೂರು, ಯುವಕ ಸಂಘ ಕೊಡವೂರಿನ ಅದ್ಯಕ್ಷ ಪ್ರಭಾತ್ ಕೋಟ್ಯಾನ್, ಹಳೇ ವಿದ್ಯಾರ್ಥಿ ಸಂಘದ ಅದ್ಯಕ್ಷ ಸತೀಶ್ ಕೊಡವೂರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *