Header Ads
Breaking News

ಫೆ.9 ರಂದು ಅರ್ಲಿ ಲರ್ನಿಂಗ್ ಸೆಂಟರ್ ವತಿಯಿಂದ ಉಚಿತ ನಾಯಿಮರಿ ಮತ್ತು ಬೆಕ್ಕಿನ ಮರಿಗಳ ದತ್ತುಕೊಡುವ ಶಿಬಿರ

ಆಶ್ರಯವಿಲ್ಲದೆ ಬೀದಿ ಬದಿಯಲ್ಲಿ ದಿಕ್ಕಿಲ್ಲದೆ ಸುತ್ತಾಡುವ ನಾಯಿ ಮರಿಗಳಿಗೆ ಮತ್ತು ಬೆಕ್ಕಿನ ಮರಿಗಳಿಗೆ ಆಶ್ರಯ ನೀಡುವ ನಿಟ್ಟಿನಲ್ಲಿ ಉಚಿತ ದೇಸಿನಾಯಿ ಮತ್ತು ಬೆಕ್ಕಿನ ಮರಿಗಳನ್ನು ದತ್ತು ಕೊಡುವ ಶಿಬಿರವು ಇದೇ ಫೆ.9 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ನಡೆಯಲಿದೆ. ಅನಿಮಲ್ ಕೇರ್ ಟ್ರಸ್ಟ್ ಮತ್ತು ಅರ್ಲಿ ಲರ್ನಿಂಗ್ ಸೆಂಟರ್ ಕೊಟ್ಟಾರ ವತಿಯಿಂದ ಸೂರಿಲ್ಲದೆ ದಿಕ್ಕುಕಳೆದು ಕೊಂಡಿರುವ ನಾಯಿ ಮತ್ತು ಬೆಕ್ಕುಗಳಿಗೆ ಸೂರು ನೀಡುವ ನಿಟ್ಟಿನಲ್ಲಿ ಈ ಶಿಬಿರವು ನಡೆಯಲ್ಲಿದೆ.

Related posts

Leave a Reply

Your email address will not be published. Required fields are marked *