Header Ads
Header Ads
Header Ads
Breaking News

ಫ್ರಧಾನಿ ನರೇಂದ್ರ ಮೋದಿ 67 ನೇ ಹುಟ್ಟು ಹಬ್ಬ ಹಿನ್ನೆಲೆ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಭಟ್ಕಳ ಬಿಜೆಪಿ ನೇತೃತ್ವದಲ್ಲಿ ಕಾರ್ಯಕ್ರಮ

ಪ್ರಧಾನಿ ನರೇಂದ್ರ ಮೋದಿಯವರ 67 ನೇ ಹುಟ್ಟುಹಬ್ಬದ ನಿಮಿತ್ತ ದೇಶಾದ್ಯಂತ ಸೇವಾದಿವಸ್‌ವನ್ನಾಗಿ ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಭಟ್ಕಳದ ಶಿರಾಲಿಯ ಬಿಜೆಪಿ ಶಿರಾಲಿ ಶಕ್ತಿ ಕೇಂದ್ರದ ವತಿಯಿಂದ ಶಿರಾಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡ ಸುಬ್ರಾಯ ದೇವಾಡಿಗ, ಶಿರಾಲಿ ಬಿಜೆಪಿ ಶಕ್ತಿ ಕೇಂದ್ರದ ಪದಾಧಿಕಾರಿ ಮೋಹನ ದೇವಾಡಿಗ, ವೆಂಕಟೇಶ ಶಂಕ್ರು ನಾಯ್ಕ, ಭಾಸ್ಕರ ದೈಮನೆ, ಪ್ರವೀಣ ನಾಯ್ಕ, ತಾಲುಕಾ ಪಂಚಾಯತ್ ಸದಸ್ಯ ಪಾಶ್ವನಾಥ ಜೈನ್, ಮಂಜುನಾಥ ನಾಯ್ಕ ಸೇರಿದಂತೆ ಇನ್ನುಳಿದ ಕಾರ್ಯಕರ್ತರು ಇದ್ದರು.

Related posts

Leave a Reply