Header Ads
Breaking News

ಭಾರೀ ಗಾಳಿ ಮಳೆಗೆ ಹೆಜಮಾಡಿ ತಪಾಸಣಾ ಕೇಂದ್ರದಲ್ಲಿ ಸಿಬ್ಬಂದಿಗಳ ಪರದಾಟ

ಪಡುಬಿದ್ರಿ : ಭಾನುವಾರ ರಾತ್ರಿ ಬೀಸಿದ ಸಿಡಿಲು ಸಹಿತ ಭಾರೀ ಗಾಳಿ ಮಳೆಗೆ ಉಡುಪಿ ಜಿಲ್ಲಾ ಗಡಿಯ ಹೆಜಮಾಡಿ ತಪಾಸಣಾ ಕೇಂದ್ರಕ್ಕೆ ಹಾಕಲಾದ ತಗಡು ಚಪ್ಪರ ಶಾಮಿಯಾನ ಹಾರಿ ಹೋಗಿದೆ.ವಿದ್ಯುತ್ ಸಂಪರ್ಕ ಕಡಿತಕೊಂಡು ಸಿಬ್ಬಂದಿಗಳು ಪರದಾಡುವಂತಾಗಿದೆ.ಮಳೆಯಿಂದಾಗಿ ಸಿಬ್ಬಂದಿಗಳ ಕರ್ತವ್ಯಕ್ಕೆ ತೊಂದರೆಯಾಗಿದ್ದು,ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

Related posts

Leave a Reply

Your email address will not be published. Required fields are marked *