Header Ads
Header Ads
Breaking News

ಮಂಗಳೂರು ವಿಮಾನ ನಿಲ್ದಾಣದ ರನ್ ವೇ ಬಳಿ ಭೂಕುಸಿತ

ಮಂಗಳೂರಿನಲ್ಲಿ ಮಹಾಮಳೆ ವೇಳೆ ಒಳಭಾಗ ಕುಸಿದಿದ್ದ ಮಣ್ಣು .ಇಂದು ಬೆಳಿಗ್ಗೆ ಸುರಿದ ಮಳೆಯಿಂದ ಒಡೆದ ತಡೆಗೋಡೆ. ಸ್ಥಳಕ್ಕೆ ವಿಮಾನ ನಿಲ್ದಾಣದ ಅಧಿಕಾರಿಗಳು ದೌಡು
ಮಳೆಯಿಂದಾಗಿ ಮಂಗಳೂರು ಬಜ್ಪೆಯಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಬಳಿ ಭೂಕುಸಿತ ಉಂಟಾಗಿದ್ದು ಎಲ್ಲರಲ್ಲೂ ಆತಂಕದ ಛಾಯೆ ಆವರಿಸಿದೆ. ಏರ್‌ಪೋರ್ಟ್ ರನ್ ವೇ ತಡೆಗೋಡೆ ಬಿರುಕುಬಿಟ್ಟಿದೆ. ಕಳೆದ ಒಂದು ವಾರದ ಹಿಂದೆ ಸುರಿದ ಮಹಾ ಮಳೆಯಿಂದ ಒಳಭಾಗ ಮಣ್ಣು ಕುಸಿದು ಬಿದ್ದಿತ್ತು. ಸ್ಥಳಕ್ಕೆ ವಿಮಾನ ನಿಲ್ದಾಣದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Related posts

Leave a Reply