Header Ads
Breaking News

ಮಂಗಳೂರು ಶ್ರೀನಿವಾಸ ವಿವಿಯ 2020-21ನೇ ಸಾಲಿನ ಬಿ.ಕಾಂ ಪದವಿ ಕೋರ್ಸಿನ ರ್‍ಯಾಂಕ್ ಪ್ರಕಟ

ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯದ “ಕಾಲೇಜ್ ಆಫ್ ಮ್ಯಾನೇಜ್‍ಮೆಂಟ್ ಅಂಡ್ ಕಾಮರ್ಸ್”ನ 2020-21 ನೇ ಸಾಲಿನ ಬಿ. ಕಾಂ. ಪದವಿ ಕೋರ್ಸಿನ ವಿದ್ಯಾರ್ಥಿಗಳ ರ್‍ಯಾಂಕ್ ಪ್ರಕಟಗೊಂಡಿರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಈಗಾಗಲೇ ಹೆಗ್ಗಳಿಕೆಯ ಹೆಸರನ್ನು ಪಡೆದುಕೊಂಡಿರುವ ಶ್ರೀನಿವಾಸ ವಿಶ್ವವಿದ್ಯಾನಿಲಯ ಈ ಬಾರಿ ಅತ್ಯುತ್ತಮ ರ್‍ಯಾಂಕ್ ನೊಂದಿಗೆ ಹೊರಹೊಮ್ಮಿದೆ. ಈ ಬಾರಿ ಬಿ.ಕಾಂ. (ಆನರ್ಸ್) ಕೋರ್ಸಿನ ಶ್ರೀ ಅಬ್ದುಲ್ ರಹಿಮಾನ್ ಪ್ರಥಮ ರ್‍ಯಾಂಕ್ , ಶ್ರೀ ಬ್ರಾಂಡಾನ್ ಡೇನಿಯೆಲ್ ಡಿಕೋಸ್ಟಾ ದ್ವಿತೀಯ ರ್‍ಯಾಂಕ್  ಹಾಗೂ ಶ್ರೀ ಮಹಮ್ಮದ್ ಫಜ್ರ್ನಾನ್ ತೃತೀಯ ರ್‍ಯಾಂಕ್ ಹಾಗೂ ಬಿ. ಕಾಂ. (ಎಸಿಸಿಎ) ವಿಭಾಗದಲ್ಲಿ ಕು. ಕ್ರಿತಿಕಾ, ಬಿ. ಕಾಂ. ಸಿ.ಎ. ವಿಭಾಗದಲ್ಲಿ ಕು. ಅನಘಾ ರಾಜೀವ್, ಬಿ.ಕಾಂ. (ಏವಿಯೇಶನ್) ವಿಭಾಗದಲ್ಲಿ ಕು. ಹಸ್ನಾ ಹರಿ ಪ್ರಥಮ ರ್‍ಯಾಂಕ್ ಪಡೆದಿರುತ್ತಾರೆ.

Related posts

Leave a Reply

Your email address will not be published. Required fields are marked *