Header Ads
Header Ads
Breaking News

ಮೈಸೂರಿನ ಆರೋಹಣ ಫೌಂಡೇಶನ್‍ನಿಂದ ಗಣರಾಜ್ಯೋತ್ಸವ ಆಚರಣೆ

ಸಮಾಜಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಮೈಸೂರಿನ ಆರೋಹಣ ಫೌಂಡೇಶನ್ ಆಶ್ರಯದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.ಮೈಸೂರಿನ ಕ್ರಿಸ್ಟಲ್ ಪಾರ್ಕ್‌ಇನ್ ಹೋಟೆಲ್‌ನ ಆವರಣದಲ್ಲಿ ಆರೋಹಣ ಹಾಸ್ಪಿಟಾಲಿಟೀಸ್‌ನ ಮುಖ್ಯಸ್ಥ ಮುನೀಶ್ ಸುವರ್ಣ ಅವರು ಧ್ವಜಾರೋಹಣ ನೆರವೇರಿಸಿದರು. ಜೊತೆಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು. ಈ ಸಂದರ್ಭ ಆರೋಹಣ ಫೌಂಡೇಷನ್‌ನ ಸದಸ್ಯರಾದ ನೀಲೇಶ್ ಸುವರ್ಣ, ಸಾಯಿಧನುಶ್, ನಿತೇಶ್, ಸಂತೋಶ್ ಉಪಸ್ಥಿತರಿದ್ದರು.

 

Related posts

Leave a Reply