Header Ads
Breaking News

ರಾಮಕ್ಷತ್ರಿಯ ಸಮಾಜದ ಬಾಂಧವರಿಗಾಗಿ ನೂತನ ವೆಬ್‍ಸೈಟ್

ವೈವಾಹಿಕ ಸಂಬಂಧಗಳು ಬಹುಕಾಲ ಬಾಳುವಂತಹದ್ದಾಗಿದ್ದು, ಇದಕ್ಕೆ ಆರಂಭದಲ್ಲಿಯೇ ಸೂಕ್ತ ಮುಂದಾಳತ್ವಬೇಕಾಗುತ್ತದೆ, ಈ ನಿಟ್ಟಿನಲ್ಲಿ ವಿಶ್ವದೆಲ್ಲೆಡೆ ಇರುವ ರಾಮಕ್ಷತ್ರಿಯ ಸಮಾಜದಬಂಧುಗಳ ಬಾಂಧವ್ಯ ಗಟ್ಟಿಗೊಳಿಸಲು ವೆಬ್ ಸೈಟ್ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಬಾಲಂಭಟ್ ಮನೆತನದ ಘನಪಾಠಿ ವಿದ್ವನ್ ಡಾ|ಸತ್ಯಕೃಷ್ಣ ಭಟ್ ಹೇಳಿದ್ರು.

Related posts

Leave a Reply

Your email address will not be published. Required fields are marked *