Header Ads
Header Ads
Breaking News

ಶ್ರೀ. ಧ. ಮ ಪಿಜಿ ಕಾಲೇಜು ಉಜಿರೆಯ ಅರ್ಥಶಾಸ್ತ್ರ ವಿಭಾಗದಿಂದ ನಡೆದ ಜೀವವಿಮೆಯ ಬಗ್ಗೆ ಉಪನ್ಯಾಸ ಕಾರ್ಯಕ್ರಮ

ದಿನಾಂಕ 2/11/ 2019 ಶನಿವಾರದಂದು ಶ್ರೀ. ಧ. ಮ ಪಿಜಿ ಕಾಲೇಜು ಉಜಿರೆಯ ಅರ್ಥಶಾಸ್ತ್ರ ವಿಭಾಗವು ಜೀವವಿಮೆಯ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ರವಿಕುಮಾರ್ ಅಭಿವೃದ್ಧಿ  ಅಧಿಕಾರಿ ಎಲ್. ಐ. ಸಿ  ಮೂಡಿಗೆರೆ ಇವರು ಜೀವವಿಮೆಯ ಬಗ್ಗೆ ವಿದ್ಯಾರ್ಥಿಗಳಿಗೆ  ಉಪನ್ಯಾ ಸಿಸಿದರು. ಜೀವ ವಿಮೆ ಎಂದರೇನು? ಅದರ ಪ್ರಾಮುಖ್ಯತೆ ಹಾಗೂ ಯಾವ ಬಗೆಯ ಜೀವವಿಮೆ ಜಾರಿಯಲ್ಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದರ ಜೊತೆಗೆ, ವಿದ್ಯಾರ್ಥಿ ಜೀವನದಲ್ಲಿ ಬೆಳೆಸಿಕೊಳ್ಳಬೇಕಾದ ಹವ್ಯಾಸದ  ಕುರಿತು ಉಪನ್ಯಾಸ  ನೀಡಿದರು. ಕಾರ್ಯಕ್ರಮದಲ್ಲಿ  ದೇವಪ್ಪ ನಾಯ್ಕ, ವ್ಯವಸ್ಥಾಪಕ  ಎಲ್.ಐ. ಸಿ  ಬೆಳ್ತಂಗಡಿ  ಹಾಗೂ ಉದಯಶಂಕರ್ ಅಭಿವೃದ್ಧಿ ಅಧಿಕಾರಿ  ಎಲ್. ಐ. ಸಿ ಬೆಳ್ತಂಗಡಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ  ಡಾ/ ಪಿ.ಕೆ ಬಾಲಕೃಷ್ಣ ಪ್ರಸ್ತಾವಿಸಿ, ಅಕ್ಷತಾ.ಎಸ್ ನಿರೂಪಿಸಿ ಶ್ರೀದೇವಿ ಸ್ವಾಗತಿಸಿ, ವಸುಧಾ ವಂದಿಸಿದರು.

Related posts

Leave a Reply

Your email address will not be published. Required fields are marked *