Header Ads
Header Ads
Breaking News

ಸುರತ್ಕಲ್‌ನಲ್ಲಿ ಸಂತೆ ವ್ಯಾಪಾರಸ್ಥರ ಸಮ್ಮೇಳನ : ಕಸದ ತೊಟ್ಟಿಗಳ ವಿತರಣೆ

ಸುರತ್ಕಲ್ ಸಂತೆ ವ್ಯಾಪಾರಸ್ಥರ ಒಕ್ಕೂಟದಿಂದ ಸಂತೆ ವ್ಯಾಪಾರಸ್ಥರ ಸಮ್ಮೇಳನವು ಲಲಿತ್ ಹೊಟೇಲ್ ಎದುರುಗಡೆಯ ಆವರಣದಲ್ಲಿ ನಡೆಯಿತು.

ಸಂತೆ ವ್ಯಾಪಾರಸ್ಥರ ಸಮ್ಮೇಳನವನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಭಾಸ್ಕರ್ ಮೊಯ್ಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರುಆನಂತರ ಇಂಟಕ್ ರಾಜ್ಯಾಧ್ಯಕ್ಷರಾದ ರಾಕೇಶ್ ಮಲ್ಲಿಯವರು ಮಾತನಾಡಿ, ಇದೇ ವೇಳೆ ಕಸ ಸಂಗ್ರಹದ ತೊಟ್ಟಿಗಳನ್ನು ವಿತರಿಸಲಾಯಿತು.

ಈ ಸಂದರ್ಭ ಪಣಂಬೂರು ಎಸಿಪಿ ಶ್ರೀನಿವಾಸ ಗೌಡ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಮನಪಾ ಮುಖ್ಯ ಸಚೇತಕರಾದ ಶಶಿಧರ್ ಹೆಗ್ಡೆ, ಕೆಪಿಸಿಇ ಕಾರ್ಯದರ್ಶಿ ಪುರುಷೋತ್ತಮ ಚಿತ್ರಾಪುರ, ಅಧ್ಯಕ್ಷರಾದ ಬದ್ರುದ್ದೀನ್,ಗೌರವಾಧ್ಯಕ್ಷರಾದ ಮನೋಹರ್ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply