Breaking News

ಸೆಕ್ಷನ್ ಮುಂದುವರಿಕೆ

ಮಂಗಳೂರಿನ ಕಮಿಷನರೇಟ್ ಹೊರತು ಪಡಿಸಿ ಉಳಿದಂತೆ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೀನಲಲಿ ಜೂ.೨೧ರವರಗೆ ಸೆ.೧೪೪ ರನ್ವಯ ಹಾಕಲಾಗಿದ್ದ ನಿಷೇಧಾಜ್ಞೆಯನ್ನು ಜೂ.27 ರವರೆಗೆ ವಿಸ್ತರಿಸಿ ದ.ಕ. ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ. ಕಲ್ಲಡ್ಕ ಗಲಭೆಯ ಬಳಿಕ ನಿರಂತರವಾಗಿ ನಿಷೇಧಾಜ್ಞೆ ಜಿಲ್ಲೆಯಲ್ಲಿ ಮುಂದುವರಿಯುತ್ತಿದೆ.

Related posts

Leave a Reply