Header Ads
Header Ads
Breaking News

ಅಂತರರಾಷ್ಟ್ರೀಯ ಖ್ಯಾತಿಯ ಹೃದಯ ತಜ್ಞ ಡಾ.ಸಿ.ಎನ್. ಮಂಜುನಾಥ್ ಮಂಜೇಶ್ವರದಲ್ಲಿರುವ ಗಿಳಿವಿಂಡುಗೆ ಭೇಟಿ

ಮಂಜೇಶ್ವರ: ಗಡಿನಾಡಿನ ಖ್ಯಾತಿಯನ್ನು ಜಗದಗಲ ಪಸರಿಸಿದ ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಬದುಕು-ಬರಹಗಳು ರಾಷ್ಟ್ರಾದ್ಯಂತ ಇಂದು ಯುವಜನರಿಗೆ ತಲಪಬೇಕು ಎಂದು ಖ್ಯಾತ ಹೃದ್ರೋಗ ತಜ್ಞ ಬೆಂಗಳೂರು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು ತಿಳಿಸಿದರು.


ಅವರು ಇತ್ತಿಚೆಗೆ ನಿಧನರಾದ ಖ್ಯಾತ ರಂಗಕರ್ಮಿ, ಉದ್ಯಮಿ ಡಾ.ಡಿ.ಕೆ.ಚೌಟರ ನುಡಿನಮನ ಕಾರ್ಯಕ್ರಮಕ್ಕೆ ಆಗಮಿಸುವ ಮಧ್ಯೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡಿಗೆ ಭೇಟಿ ನೀಡಿ ಅವರು ಮಾತನಾಡಿದರು.ರಂಗ ಚೇತನ ಟ್ರಸ್ಟ್ ಬೆಂಗಳೂರಿನ ನಂಜುಂಡಸ್ವಾಮಿ, ಡಾ.ಶಂಕರ್ ಬೆಂಗಳೂರು, ಗುಂಡಣ್ಣ ಬೆಂಗಳೂರು, ನ್ಯಾಯವಾದಿ ರೇವಣಸಿದ್ದಯ್ಯ, ರಂಗ ತಜ್ಞ ಜೀವನ್ ರಾಂ ಸುಳ್ಯ, ಸಂಕಬೈಲು ಸತೀಶ ಅಡಪ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *