Header Ads
Header Ads
Header Ads
Breaking News

“ಅಜ್ಜನೊಳಗಿನ ಎರಡು ಸತ್ಯ” ಲೇಖಕ ಸದಾನಂದ ಶೆಟ್ಟಿಯವರ ಕೃತಿ ಲೋಕಾರ್ಪಣೆ

 

ಮುಂಬೈ ಉದ್ಯಮಿ ಲೇಖಕ ಸದಾನಂದ ಶೆಟ್ಟಿಯವರ ಕೃತಿ ಅಜ್ಜನೊಳಗಿನ ಎರಡು ಸತ್ಯ ಕೃತಿ ಇಂದು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆಗೊಂಡಿತು. ಡಾ. ಗಣೇಶ್ ಅಮೀನ್ ಸಂಕಮಾರ್, ಕೃತಿಯ ಬಗ್ಗೆ ತಮ್ಮ ಅನುಭವದ ಮಾತನ್ನು ಹೇಳಿದ್ರೌ. ಈ ಸಂದರ್ಭ ಲೇಖಕ ಸದಾನಂದ ಶೆಟ್ಟಿ, ಧರ್ಮೇಂದ್ರ, ಶರೀಫ್ ಮೊದಲಾದವರು ಉಪಸ್ಥಿತರಿದ್ದ್ರು.

ವರದಿ: ಶರತ್ ಸಾಲಿಯನ್, ಮಂಗಳೂರು

Related posts

Leave a Reply