Header Ads
Breaking News

ಅನಾರೋಗ್ಯದಿಂದ ಬಳಲುತ್ತಿರುವ ಬಾಲಕಿ : ಸಹಾಯಕ್ಕಾಗಿ ಹಸ್ತ ಚಾಚಿದ ಬಡ ಕುಟುಂಬ

ಪುತ್ತೂರು : ಬಡ ಕೂಡು ಕುಟುಂಬವೊಂದು ಅನಾರೋಗ್ಯದಿಂದ ಬಳಲುತ್ತಿರುವ ಎಳೆಯ ಪ್ರಾಯದ ಮಗುವೊಂದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶತಾಯಗತಾಯ ಪ್ರಯತ್ನ ನಡೆಸಿದೆ. ಬಹಳಷ್ಟು ಹಣ ಖರ್ಚು ಮಾಡಿ ನಡೆಸಿದ ಚಿಕಿತ್ಸೆಯ ಬಳಿಕವೂ ಮಗು ಚೇತರಿಸಿಕೊಳ್ಳದ ಹಿನ್ನಲೆಯಲ್ಲಿ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಕಂಗೆಟ್ಟಿರುವ ಈ ಕುಟುಂಬಕ್ಕೆ ಈಗ ದಿಕ್ಕು ತೋಚದಾಗಿದ್ದು, ಸಮಾಜದ ಮುಂದೆ ಸಹಾಯಕ್ಕಾಗಿ ಹಸ್ತ ಚಾಚುವ ಸ್ಥಿತಿ ಬಂದಿದೆ.

Related posts

Leave a Reply

Your email address will not be published. Required fields are marked *