Header Ads
Breaking News

ಅಸ್ಪ್ರಶ್ಯತೆ ಹೊಗಲಾಡಿಸಿದ ಏಕೈಕ ಸಂತ ಬ್ರಹ್ಮಶ್ರೀ ನಾರಾಯಣಗುರು : ನಳಿನ್ ಕುಮಾರ್ ಕಟೀಲ್

ಅಸ್ಪರ್ಶತೆಯ ಹೆಸರಲ್ಲಿ ದೇವಸ್ಥಾನಗಳಿಗೆ ಪ್ರವೇಶ ನಿರಾಕರಣೆ ಮಾಡುತ್ತಿದ್ದ ಕಾಲಘಟ್ಟ, ಈ ಬಗ್ಗೆ ಕ್ರಾಂತಿಯನ್ನೇ ಎಬ್ಬಿಸಿದ ಸಂತರೋರ್ವರು ಜನಸಾಮಾನ್ಯರು ದೇವರ ಬಳಿಗೆ ಹೋಗ ಬಹುದೆಂಬದನ್ನು ಸಾಭೀತು ಪಡಿಸಿದ ಏಕೈಕ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳು ಎಂಬುದಾಗಿ ಸಂಸದರೂ ಬಿಜೆಪಿ ರಾಜ್ಯಾಧ್ಯಕ್ಷರೂ ಆದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

Related posts

Leave a Reply

Your email address will not be published. Required fields are marked *