Header Ads
Header Ads
Breaking News

ಆಗಸ್ಟ್ 3 ಮತ್ತು 4ರಂದು ಎಸ್.ಎಸ್.ಎಫ್ ಮಂಜೇಶ್ವರ ಡಿವಿಷನ್ ಸಾಹಿತ್ಯೋತ್ಸವ -2019

ಮಂಜೇಶ್ವರ : ಎಸ್.ಎಸ್.ಎಫ್ ಮಂಜೇಶ್ವರ ಡಿವಿಷನ್ ಸಾಹಿತ್ಯೋತ್ಸವ -2019 ಆಗಸ್ಟ್ 03,04 ರಂದು ಪೊಸೋಟು ಮೌಂಟ್ ನೂರ್‍ನಲ್ಲಿ ನಡೆಯಲಿದೆಂದು ಸಂಘಟಕರು ಮಂಜೇಶ್ವರ ಪ್ರೆಸ್‍ಕ್ಲಬ್‍ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಆಗಸ್ಟ್ 3 ಶನಿವಾರ ಮಧ್ಯಾಹ್ನ 2 ಘಂಟೆಗೆ ಮಹ್ಮೂದ್ ಚುಳ್ಳಿ ದ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ 6 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಸದಕತ್ತುಲ್ಲಾ ಹಿಮಮಿ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿ ದಿನೇಶ್.ಡಿ ಉದ್ಘಾಟಿಸಲಿದ್ದು,. ಸಯ್ಯಿದ್ ಮುನೀರ್ ಅಲ್ ಅಹ್ದಲ್ ತಂಘಳ್ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ ಎಂದು ತಿಳಿಸಿದ್ರು. ಸುದ್ದಿ ಗೋಷ್ಟಿಯಲ್ಲಿ ಮಹ್ಮೂದ್ ಚುಳ್ಳಿ, ಉಮರುಲ್ ಫಾರೂಕ್ ಪೊಸೋಟು ನಿಯಾಝ್ ಸಖಾಫಿ, ಅಬ್ದುಲ್ ಅಝೀಝ್ ಗುಡ್ಡಗೇರಿ, ಸದಕತ್ತುಲ್ಲಾ ಹಿಮಮಿ, ಅಬ್ದುಲ್ ಬಾರಿ ಸಖಾಫಿ ಉಪಸ್ಥತರಿದ್ದರು.

Related posts

Leave a Reply

Your email address will not be published. Required fields are marked *