Header Ads
Header Ads
Header Ads
Header Ads
Header Ads
Header Ads
Breaking News

ಆಗಸ್ಟ್ 6ರಿಂದ 12ರ ವರೆಗೆ ಸರಯೂ ಬಾಲ ಯಕ್ಷವೃಂದ ಮಕ್ಕಳ ಮೇಳ

ಮಂಗಳೂರಿನ ಕೋಡಿಕಲ್‍ನಲ್ಲಿರುವ ಸರಯೂ ಬಾಲ ಯಕ್ಷವೃಂದ ಮಕ್ಕಳ ಮೇಳದ ವತಿಯಿಂದ ಆಗಸ್ಟ್ 6ರಿಂದ 12ರ ವರೆಗೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಶಿಕ್ಷಕ ರವಿ ಅಲೆವೂರಾಯ ತಿಳಿಸಿದರು. ಈ ಬಗ್ಗೆ ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪ್ರತಿದಿನ ಯಕ್ಷಗಾನ ಕಾರ್ಯಕ್ರಮಗಳು ನಡೆಯಲಿದೆ. ಆದಿತ್ಯವಾರ ಬೆಳಿಗ್ಗೆಯಿಂದ ಸಂಜೆ ವರೆಗೆ ಬೇರೆ ಬೇರೆ ಮಹಿಳಾ ತಂಡಗಳಿಂದ ತಾಳಮದ್ದಲೆ, ದೇವಿ ಮಹಾತ್ಮೆ ಮೊದಲಾದ ಪ್ರಸಂಗಗಳನ್ನು ಒಳಗೊಂಡು ಆಗಸ್ಟ್ 8ರಂದು ಶ್ರೀ ಶಬರಿಮಲೆ ಅಯ್ಯಪ್ಪ ಪ್ರಸಂಗ ನಡೆಯಲಿದೆ. ಅಲ್ಲದೆ ಯಕ್ಷ ಕಲಾವಿದರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಹರಿಕೃಷ್ಣ ಪುನರೂರು, ಮಧುಸೂದನ ಅಲೆವೂರಾಯ, ಶಿವಪ್ರಸಾದ್ ಬಿ ಉಪಸ್ಥಿತಿರದ್ದರು.

Related posts

Leave a Reply

Your email address will not be published. Required fields are marked *