Header Ads
Breaking News

ಆಟೋ ರಿಕ್ಷಾ-ಸ್ಕೂಟರ್ ಮಧ್ಯೆ ಅಪಘಾತ; ಸ್ಕೂಟರ್ ಸವಾರನಿಗೆ ಗಾಯ, ಆಸ್ಪತ್ರೆಗೆ ದಾಖಲು

ಆಟೋ ರಿಕ್ಷಾ ಮತ್ತು ಸ್ಕೂಟರ್ ನಡುವೆ ಅಪಘಾತ ನಡೆದ್ದಿದ್ದು, ಸ್ಕೂಟರ್ ಸವಾರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಪಡುಬಿದ್ರಿಯ ಪಾದಬೆಟ್ಟು ದೇವಳದ ಸ್ವಾಗತ ಗೋಪು ಬಳಿ ನಡೆದಿದೆ. ಸ್ಕೂಟರ್ ಸವಾರ ವೆಂಕಟೇಶ್ ಗಾಯಗೊಂಡವರು. ವೆಂಕಟೇಶ್ ಅವರು ಪಡುಬಿದ್ರಿ ಗ್ರಾಮಪಂಚಾಯತ್ ಪಂಪ್ ನಿರ್ವಾಹಕರಾಗಿದ್ದರು. ಘಟನಾ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Related posts

Leave a Reply

Your email address will not be published. Required fields are marked *