Header Ads
Header Ads
Header Ads
Breaking News

ಉಡುಪಿಯಲ್ಲಿ ಮೊಬೈಲ್ ಅಂಗಡಿ ದರೋಡೆ ಪ್ರಕರಣ : ಮೂವರು ಅಂತರಾಜ್ಯ ಕಳ್ಳರ ಬಂಧನ

ಉಡುಪಿಯಲ್ಲಿ ಮೊಬೈಲ್ ಅಂಗಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಂತರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರಜಾಕ್ ಅಸ್ಲಾಂ ಮುಜಾವರ್, ರಾಜಾಸಾಬ್ ನಾಯಕ್, ದೀಪಕ್ ಪ್ರಸಾದ್ ಬಂಧಿತ ಆರೋಪಿಗಳು.. ಪ್ಲೇಜೋನ್ ಎಂಬ ಮೊಬೈಲ್ ಮಳಿಗೆಯಿಂದ ಸುಮಾರು 8,34,990 ಲಕ್ಷ ಮೊತ್ತದ ಮೊಬೈಲ್ ಕಳವು ಮಾಡಿದ್ದಾರೆ. ಕಳವುಗೈಯಲು ಕಬ್ಬಿಣದ ಸ್ಕ್ರೂಡ್ರೈವರ್, ಕಟ್ಟಿಂಗ್ ಪ್ಲೇರ್, ಬ್ಯಾಗ್, ಮಾಸ್ಕ್, ಕ್ಯಾಪ್ ಬಳಸಲಾಗಿದ್ದು, ಎಲ್ಲಾ ಉಪಕರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಐಬಿ ಹಾಗೂ ನಗರ ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *