Header Ads
Header Ads
Breaking News

ಉಡುಪಿಯಲ್ಲಿ ಶಾಂತಲಾ ಪಬ್ಲಿಸಿಟಿ ಲೋಕಾರ್ಪಣೆ

ಉಡುಪಿ ಜಿಲ್ಲೆಯ ಅಲೆವೂರಿನಲ್ಲಿ ದಿನೇಶ್ ಕಿಣಿ ಸಾರಥ್ಯದಲ್ಲಿ ಶಾಂತಲಾ ಪಬ್ಲಿಸಿಟಿ ಲೋಕಾರ್ಪಣೆಗೊಂಡಿತು. ಉಡುಪಿಯ ಆಶಾಚಂದ್ರ ಆರ್ಕೇಡ್‌ನಲ್ಲಿ ಶಾಂತಲಾ ಪಬ್ಲಿಸಿಟಿ ಆರಂಭಗೊಂಡಿತು.ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಶಾಂತಲಾ ಪಬ್ಲಿಸಿಟಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನೂತನ ಸಂಸ್ಥೆಗೆ ಶುಭ ಹಾರೈಸಿದರು. ಉದ್ಘಾಟನೆಯ ಹಿನ್ನಲೆಯಲ್ಲಿ ಬೆಳಗ್ಗೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಪಬ್ಲಿಸಿಟಿಯ ಮಾಲಕರಾದ ಅಲೆವೂರು ದಿನೇಶ್ ಕಿಣಿ, ರೂಪಾ ಕಿಣಿ, ಸಹೋದರ ಹರೀಶ್ ಕಿಣಿ, ನೀತಾ ಕಿಣಿ, ಗಣಪತಿ ಕಿಣಿ, ಕಾಂಗ್ರೆಸ್ ಮುಖಂಡ ನಾಗೇಶ್ ಉದ್ಯಾವರ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *