Header Ads
Header Ads
Breaking News

ಉಡುಪಿಯ ಜನಾಕರ್ಷಣೆ ಉಡುಪಿ ಉತ್ಸವಕ್ಕೆ ಚಾಲನೆ

ಉಡುಪಿಯ ಜನಾಕರ್ಷಣೆಗೆ ಕಾರಣವಾಗಿರುವ ಉಡುಪಿ ಉತ್ಸವ ರಾಯಲ್ ಗಾರ್ಡನ್‌ನಲ್ಲಿ ಉದ್ಘಾಟನೆಗೊಂಡಿತು.ಪ್ರತಿವರ್ಷ ವಿಭಿನ್ನ ಜನ್ ಆಕರ್ಷಣೆಯನ್ನು ಹೊತ್ತು ತರುವ ಉಡುಪಿ ಉತ್ಸವ ಇಂದು ಉದ್ಘಾಟನೆಗೊಂಡಿದೆ ಉಡುಪಿಯ ಕಲ್ಸಂಕ ಬಳಿಯ ರಾಯಲ್ ಗಾರ್ಡನ್ನಲ್ಲಿ ಉಡುಪಿ ಉತ್ಸವ ಜನರ ಆಕರ್ಷಣೆಗೆ ತೆರೆದುಕೊಂಡಿದೆ ಶಾಸಕ ರಘುಪತಿ ಭಟ್ ರಿಬ್ಬನ್ ಕತ್ತರಿಸುವ ಮೂಲಕ ಹಾಗೂ ದೀಪ ಬೆಳಗಿಸುವ ಮೂಲಕ ಉಡುಪಿ ಉತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಬದಲ್ಲಿ ಉಡುಪಿ ಉತ್ಸವದ ರುವಾರಿ, ಎನ್.ಸಿ.ಎಫ಼್ ನ ನಿರ್ದೇಶಕ ಗೌತಮ್ ಅಗರ್ ವಾಲ್, ನಗರಸಭಾ ಸದದ್ಯರು ಉಪಸ್ಥಿತರಿದ್ದರು.


ವಿಶ್ವದ ಅತೀ ಎತ್ತರದ ಗಗನ ಚುಂಬಿ ಕಟ್ಟಡ ಬುರ್ಜಾ ಖಲೀಪಾ ಈ ಬಾರಿಯ ಉಡುಪಿ ಉತ್ಸವದ ಆಕರ್ಷಣೆಯಾಗಿದೆ.
ಅದರ ಜೊತೆಗೆ ಸೆಲ್ಪೀ ಕಾರ್ನರ್, ಅನೇಕ ಮಳಿಗೆಗಳು , ಮನೋರಂಜನೆ ನೀಡುವ ಅಮ್ಯುಸ ಮೆಂಟ್ ಗಳು ಉಡುಪಿ ಜನತೆಗೆ ಮುದ ನೀಡಲಿದೆ.

Related posts

Leave a Reply