Header Ads
Breaking News

ಉಡುಪಿಯ ಬಡ್ನಾರುವಿನಲ್ಲಿ ನೀರಿನ ಕೊಳವೆ ಒಡೆದು ನೀರು ಪೋಲು

ಉಡುಪಿ ಬುಡ್ನಾರು ಡಯಾನ ಚಿತ್ರಮಂದಿರಕ್ಕೆ ಸಂಪರ್ಕಿಸುವ ರಸ್ತೆ ಸನಿಹ ಕುಡಿಯುವ ನೀರಿನ ಕೊಳವೆ ಒಡೆದು ಕೆಲವು ದಿನಗಳಿಂದ ನೀರು ಪೊಲಾಗುತ್ತಿದೆ. ನೀರಿನ ಸಮಸ್ಯೆ ಎದುರಾಗಿರುವ ಈ ಸಮಯದಲ್ಲಿ ನಗರಸಭೆ ಅಧಿಕಾರಿಗಳು ಮೌನರಾಗಿದ್ದಾರೆ. ನೀರನ್ನು ಮಿತವಾಗಿ ಬಳಸಿ ಎಂದು ಜಾಗೃತಿಸುವ ನಗರಾಡಳಿತವು ಪೊಲಾಗುವ ಅಮೂಲ್ಯ ನೀರನ್ನು ರಕ್ಷಿಸುವಲ್ಲಿ ಎಡವಿರುವುದು ವಿಪರ್ಯಾಸ ಆಗಿದೆ. ತಕ್ಷಣ ಇಲ್ಲಿಯ ಕೊಳವೆ ದುರಸ್ಥಿ ಪಡಿಸುವಂತೆ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *