Header Ads
Header Ads
Breaking News

ಉಡುಪಿ : ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಆರಂಭ

 ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯವು ವಿವಿಧ ಸ್ನಾತಕೋತ್ತರ ,ಪದವಿ,ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳಿಗೆ 2019ನೇ ಸಾಲಿನ ಪ್ರವೇಶ ಪ್ರಾರಂಭಿಸಿದೆ ಎಂದು ಇಗ್ನೊ ರೀಜಿನಲ್ ಸೆಂಟರ್ ಬೆಂಗಳೂರು ಇದರ ರೀಜಿನಲ್ ಡೈರೆಕ್ಟರ್ ಆಗಿರುವ ಜಿ ಎಚ್ ಇಮ್ರಾಪುರ್ ಮಾತನಾಡಿದರು. ಅವರು ಉಡುಪಿಯ ಪ್ರೆಸ್‌ಕ್ಲಬ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಅವರು ವಿವಿಧ ಕೋರ್ಸ್ಗಳ ಪ್ರವೇಶಕ್ಕೆ ಆನ್ಲೈನ್ ನಲ್ಲಿ ಇಗ್ನೋ ವೆಬ್ ಸೈಟ್ನಲ್ಲಿ ಅರ್ಜಿ ಸಲ್ಲಿಸಿ ಹಣಪಾವತಿಯನ್ನು ಮಾಡಬಹುದಾಗಿದೆ.ಸಾಮ್ನ್ಯ ಕೈಪಿಡಿಯನ್ನು ವೆಬ್ ಸೈಟ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ ಭಾಸ್ಕರ್ ಶೆಟ್ಟಿ ಎಸ್ ಉಡುಪಿಯ ಡಾ.ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡುವಿನ ಪ್ರಾಧ್ಯಾಪಕ ಮತ್ತು ಇಗ್ನೂ ಉಡುಪಿ ಯ ಮೇಲ್ವಿಚಾರಕರಾಗಿರುವ ಶ್ರಿಧರ್ ಭಟ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *