Header Ads
Breaking News

ಉಡುಪಿ ಜಿಲ್ಲೆಯಲ್ಲಿ ಕಾಡುತ್ತಿದೆ ಮರಳು ಸಮಸ್ಯೆ:- ಮರಳು ಕಾರ್ಮಿಕರಿಂದ ಮತ ಬಹಿಷ್ಕಾರದ ಬೆದರಿಕೆ

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಹಲವು ವಿಚಾರಗಳು ಗರಿಗೆದರುತ್ತಿವೆ. ಇದು ವರೆಗೆ ಬೇಡಿಕೆ ಸಲ್ಲಿಸಿ ಸೋತು ಸುಣ್ಣವಾಗಿದ್ದ ಮರಳು ಕಾರ್ಮಿಕರು ಮತ ಬಹಿಷ್ಕಾರದ ಬೆದರಿಕೆ ಒಡ್ಡಿದ್ದಾರೆ. ಈ ಮೂಲಕ ಹಲವು ಸಮಯಗಳ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗಿದೆ.

Related posts

Leave a Reply

Your email address will not be published. Required fields are marked *