Header Ads
Header Ads
Breaking News

ಉಡುಪಿ ಮಧುರಧ್ವನಿ ಸಂಗೀತ ಅಕಾಡೆಮಿ ಹಾಗೂ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಹಯೋಗದಲ್ಲಿ ನಡೆದ ಸಂಗೀತ ಕಾರ್ಯಕ್ರಮ

ಉಡುಪಿ ಮಧುರಧ್ವನಿ ಸಂಗೀತ ಅಕಾಡೆಮಿ ಹಾಗೂ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಹಯೋಗದೊಂದಿಗೆ ಸಂಗೀತ ಕಾರ್ಯಕ್ರಮವೂ ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು.

ಉದ್ಯೋತ್ಮಕ ಸಂಗೀತ ಕಲಾವಿದೆ ವಂದನಾ ರಾಣಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಉಡುಪಿಯ ಮಧುರಧ್ವನಿ ಸಂಗೀತ ಅಕಾಡೆಮಿ ಸಹಯೋಗದೊಂದಿಗೆ ಮಂಗಳೂರಿನ ಕಾವೂರು ಮಹಾಲಿಂಗೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭರತ ನಾಟ್ಯ ಹಾಗೂ ಸಂಗೀತ ಕಲಾವಿದೆ ವಂದನಾ ರಾಣಿ ಅವರು ಸುಮಾರು ೧ ಗಂಟೆಗಳ ಕಾಲ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಇವರ ಸಂಗೀತ ಕಾರ್ಯಕ್ರಮಕ್ಕೆ ಟಿ.ಹರಿಕೃಷ್ಣ ಪಾವಂಜೆ ಮೃದಂಗ, ಹಾಗೂ ಧನಶ್ರೀ ಶಬರಾಯ ಪಿಟೀಲು ಸಂಗೀತ ಕಾರ್ಯಕ್ರಮಕ್ಕೆ ಮೆರೆಗು ನೀಡಿತು.

ವಂದನಾ ರಾಣಿ ಅವರು ಮಧುರಧ್ವನಿ ಸಂಗೀತ ಅಕಾಡೆಮಿ ವಿದ್ವಾನ್ ಮಧೂರು ಪಿ.ಬಾಲಸುಬ್ರಹ್ಮಣ್ಯಂ ಅವರಿಂದ ಸಂಗೀತ ತರಭೇತಿ ಯನ್ನ ಪಡೆದುಕೊಂಡಿದ್ದಾರೆ

Related posts

Leave a Reply

Your email address will not be published. Required fields are marked *