Header Ads
Header Ads
Breaking News

ಉದ್ಯಾವರದ ಪಡುಕೆರೆಯಲ್ಲಿ ಕಡಲ ಕೊರೆತ : ರಸ್ತೆ ದಾಟಿಬಂದ ನೀರು

ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕರೆಯಲ್ಲಿ ನಿನ್ನೆ ಕಡಲು ಪ್ರಕ್ಷುಬ್ದಗೊಂಡಿದ್ದು ನೀರು ರಸ್ತೆಯನ್ನು ದಾಟಿ ಬರುತ್ತಿತ್ತು. ಪಕ್ಕದಲ್ಲಿರುವ ಮನೆಗಳ ಅಂಗಳವನ್ನು ದಾಟಿ ನದಿಯನ್ನು ಸೇರುತ್ತಿತ್ತು. ಕಡಲ ಕೊರೆತ ಸಂಭವಿಸುವ ಸಾಧ್ಯತೆ ಬಗ್ಗೆ ಮಾಹಿತಿ ತಿಳಿದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅವರು ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ತುರ್ತಾಗಿ ಸೂಕ್ತ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಪ್ರದೀಪ್ ಕುರ್ಡೇಕರ್, ಗಣೇಶ್ ಕುಮಾರ್ ಸಂಪಿಗೆ ರವಿ ಪಡುಕರೆ ಹಾಜರಿದ್ದರು.

Related posts

Leave a Reply

Your email address will not be published. Required fields are marked *