Header Ads
Breaking News

ಉರ್ವ ಶ್ರೀ ಮಾರಿಯಮ್ಮ ದೇವಾಲಯದಲ್ಲಿ ಚಂಡಿಕಾಯಾಗ

ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಪ್ರಯುಕ್ತ ಇಂದು ದೇವಾಲಯದಲ್ಲಿ ಕೋಡಿಕಲ್ ಬ್ರಹ್ಮಶ್ರೀ ಸುಬ್ರಮಣ್ಯ ತಂತ್ರಿಯವರ ಪೌರೋಹಿತ್ಯದಲ್ಲಿ ಚಂಡಿಕಾಯಾಗವು ನೇರವೇರಿತ್ತು. ನಂತರ ಪೂರ್ಣಾಹುತಿ ಧಾರ್ಮಿಕ ಪೂಜಾ ಕಾರ್ಯನೆರವೇರಿತ್ತು. ಮನಂತರ ಧಾರ್ಮಿಕ ಸಭೆಯನ್ನು ಮಂಗಳೂರಿನ ಪ್ರೋ.ಲ್ಯಾಂಡ್ ಲಿಂಕ್ಸ್‌ನ ಪ್ರದೀಪ್ ಪಾಲೇಮಾರ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದರು.ಂತರ ಮಾತನಾಡಿದ ಕಾಂಚನ ಹುಂಡೈನ ಮೆನೀಜಿಂಗ್ ಡೈರೆಕ್ಟರ್ ಪ್ರಸಾದ್ ಕಾಂಚನ್ ಮಾತನಾಡಿ ನಾನನಗೆ ಕಷ್ಟವೆಂದು ಬಂದಾಗ ಮನಾನು ನೆನೆಯುವುದು ಈ ಮಾರಿಯಮ್ಮನ್ನು. ಈ ಧಾರ್ಮಿಕ ಸಮಾಜವೆನ್ನುವುದು ವಿಶ್ವದಾದ್ಯಂತ ಒಳ್ಳೇಯ ಕೆಲಸಗಳನ್ನು ಮಾಡುತ್ತಿದೆ ಎಂದು ಹೇಳಿದ್ದರು. 

ಈ ಸಂದರ್ಭ ಕಾರ್ಯಕ್ರಮದಲ್ಲಿ ಕ್ಷೇತ್ರದಲ್ಲಿ ಸೇವೆಗೈಯ್ದವರಿಗೆ ಸನ್ಮಾನವನ್ನು ದೇವಳದ ವತಿಯಿಂದ ಮಾಡಲಾಯಿತ್ತು.ಈ ಸಂದರ್ಭ ವೇದಿಕೆಯಲ್ಲಿ ಮೋಹನ್ ಬೆಂಗ್ರೆ, ಗಣೇಶ್ ಕುಲಾಲ್, ಲೀಲಾಕ್ಷ ಕರ್ಕೆರ, ಮಂಗಳೂರು ಮಹಾನಗರಪಾಲಿಕೆಯ ಮೇಯರ್ ದಿವಾಕರ್, ಯಶವಂತ್ ಪಿ ಮೆಂಡನ್ ಬೋಳೂರು, ಹರಿಶ್ಚಂದ್ರ ಕರ್ಕೇರ ಬೈಕಂಪಾಡಿ, ಮತ್ತು ದೇವಸ್ಥಾನದ ಮೋಕ್ತೇಸರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *