Header Ads
Breaking News

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ : ವಿಜ್ರಂಭಣೆಯಿಂದ ನಡೆದ ಕಟೀಲು ವರ್ಷಾವಧಿ ಉತ್ಸವ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಉತ್ಸವವು ದೇವರ ಆರಟ ಬಳಿಕ ಸಂಪನ್ನಗೊಂಡಿತು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದ ವರ್ಷಾವಧಿ ಜಾತ್ರೆಯು ಅತ್ಯಂತ ವಿಜೃಂಭಣೆಯಿಂದ ನಡೆದ್ದಿದ್ದು, ದೇವರ ರಾತ್ರಿಯ ಉತ್ಸವ ಬಲಿಯ ನಂತರ ಎಕ್ಕಾರಿಗೆ ಚಿನ್ನದ ಪಲ್ಲಕ್ಕಿಯ ಮೂಲಕ ಬರುವುದು ವಿಶೇಷ. ಬಳಿಕ ಕಟೀಲು ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವವು ಅತ್ಯಂತ ವೈಭವದಿಂದ ನಡೆಯಿತು. ಬಳಿಕ ಅಜಾರು ಕಟ್ಟೆಯಲ್ಲಿ ದೇವರ ಜಳಕವು ನಡೆದ ಬಳಿಕ ಕಟೀಲು ಬೀದಿಯಲ್ಲಿ ವಿಶೇಷವಾದ ಅತ್ತೂರು- ಕೊಡೆತ್ತೂರು ಗುತ್ತಿನವರಿಂದ ತೂಟೆದಾರ ನಡೆಯಿತು. ನಂತರ ಕಟೀಲು ದೇವಾಲಯದಲ್ಲಿ ದೈವ-ದೇವರ ಬೇಟಿಯ ಬಳಿಕ ಧ್ವಜಾವರೋಹಣ ಮೂಲಕ ಭ್ರಾಮರಿಯ ಜಾತ್ರಾ ಮಹೋತ್ಸವವು ಸಂಪನ್ನಗೊಂಡಿತು.

Related posts

Leave a Reply

Your email address will not be published. Required fields are marked *