Header Ads
Header Ads
Breaking News

ಕರಾವಳಿಯಾದ್ಯಂತ ಭಾರೀ ಮಳೆ : ಉಕ್ಕಿ ಹರಿಯುತ್ತಿರುವ ನೇತ್ರಾವತಿ

ಬಂಟ್ವಾಳ: ನೇತ್ರಾವತಿಯಲ್ಲಿ ಭಾರೀ ರಭಸದಲ್ಲಿ ಹರಿದು ಬರುವ ಪ್ರವಾಹ ನೀರಿಗೆ ಧುಮಿಕಿ ಈಜಾಟ ಮಾಡುವ ಅಪಾಯಕಾರಿ ದೃಶ್ಯ ಪಾಣೆಮಂಗಳೂರಿನಲ್ಲಿ ಕಂಡು ಬಂದಿದೆ. ನೇತ್ರಾವತಿ ಬಹಳಷ್ಟು ಭಯಾನಕವಾಗಿ ಹರಿಯುತ್ತಿದ್ದು ನೆರೆ ಭೀತಿ ಸೃಷ್ಟಿಸಿದ್ದರೆ ಇತ್ತ ಕೆಲ ಪಾಣೆಮಂಗಳೂರಿನ ಹಳೆಯ ಉಕ್ಕಿನ ಸೇತುವೆಯ ಮೇಲ್ಭಾಗದಿಂದ ಹರಿಯುತ್ತಿರುವ ನದಿ ಧುಕುತ್ತಿರುವ ಭಯಾನಕ ದೃಶ್ಯವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿವೆ.

ಸೇತುವೆಯ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸುವುದರಿಂದ ಉಳಿದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ಯಿದೆ. ಈ ಬಗ್ಗೆ ಪೊಲೀಸರು ಯುವಕರಿಗೆ ಎಚ್ಚರಿಗೆ ನೀಡಿದರೂ ಅದನ್ನು ನಿರ್ಲಕ್ಷಿಸಿ ಪೊಲೀಸರ ಎದುರೇ ನೀರಿಗೆ ಹಾರುವ ದೃಶ್ಯಕಂಡು ಬಂತು.

Related posts

Leave a Reply

Your email address will not be published. Required fields are marked *