Header Ads
Header Ads
Breaking News

ಕರಿಯರ್‍ಸ್ ಇನ್ ಎವಿಯೇಷನ್ ಆಂಡ್ ಹಾಸ್ಪಿಟಾಲಿಟಿ ವಿಷಯ ಕುರಿತು ವಿಚಾರಗೋಷ್ಠಿ

 ದೇಶದಲ್ಲೇ ಈಗಾಗಲೇ ಹೆಸ್ರು ಪಡೆದುಕೊಂಡಿರುವ ಫ್ಲೆಡ್ಚ್ ಇನ್ಸ್‌ಟ್ಯೂಷನ್ ಆಫ್ ಎವಿಯೇಷನ್ ಆಂಡ್ ಹಾಸ್ಪಿಟಾಲಿಟಿ ವತಿಯಿಂದ ’ಕರಿಯರ್ ಕೌನ್ಸೆಲಿಂಗ್ ಆಂಡ್ ಗೈಡೆನ್ಸ್ ಸೆಮಿನಾರ್ ಆಯೋಜಿಸಲಾಗಿದ್ದು, ಕೆರಿಯರ್‍ಸ್ ಇನ್ ಎವಿಯೇಷನ್ ಆಂಡ್ ಹಾಸ್ಪಿಟಾಲಿಟಿ ಎಂಬ ವಿಷಯ ಕುರಿತು ಕಾರ್ಯಾಗಾರವೂ ನಗರದ ಕೆನರಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಈಗಾಗಲೇ ಸಾಕಷ್ಟು ಮಂದಿ ವಿದ್ಯಾರ್ಥಿಗಳಿಗೆ ತರಭೇತಿ ಹಾಗೂ ಉದ್ಯೋಗ ನೀಡುವುದರಲ್ಲಿ ಹೆಸ್ರು ಪಡೆದುಕೊಂಡಿರುವ ಫ್ಲೆಡ್ಚ್ ಇನ್ಸ್‌ಟ್ಯೂಷನ್ ಆಫ್ ಎವಿಯೇಷನ್ ಆಂಡ್ ಹಾಸ್ಪಿಟಾಲಿಟಿ ಇದೀಗ ಮಂಗಳೂರಲ್ಲಿ ವಿದ್ಯಾರ್ಥಿಗಳಾಗಿ ಕೆರಿಯರ್‍ಸ್ ಇನ್ ಎವಿಯೇಷನ್ ಆಂಡ್ ಹಾಸ್ಪಿಟಾಲಿಟಿ ಎಂಬ ವಿಷಯದ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ನಗರದ ಕೆನರಾ ಕಾಲೇಜಿನ ಸಭಾಂಗಣದಲ್ಲಿ ಕಾರ್ಯಾಗಾರದಲ್ಲಿ ಹಲವು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ರು. ಫ್ಲೆಡ್ಚ್ ಇನ್ಸ್‌ಟ್ಯೂಷನ್ ಆಫ್ ಎವಿಯೇಷನ್ ಆಂಡ್ ಹಾಸ್ಪಿಟಾಲಿಟಿನ ನಿರ್ದೇಶಕ ಹಾಗೂ ಸಿಇಓ ಬಿಶ್ವಾಜಿತ್ ಗೋಶ್ ಅವರು ಉದ್ಯೋಗ ಕುರಿತು ಮಾಹಿತಿ ನೀಡಿದ್ರು. ಇನ್ನು ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸಕ್ಕೆ ಅನುಗುಣವಾಗಿಯೇ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಫ್ಲೆಡ್ಚ್ ಇನ್ಸ್‌ಟ್ಯೂಷನ್ ಆಫ್ ಎವಿಯೇಷನ್ ಆಂಡ್ ಹಾಸ್ಪಿಟಾಲಿಟಿನಲ್ಲಿ ಹಲವು ರೀತಿಯ ಅವಕಾಶಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕೆಂದರು.
ಇನ್ನು ಫ್ಲೆಡ್ಚ್ ಇನ್ಸ್‌ಟ್ಯೂಷನ್ ಆಫ್ ಎವಿಯೇಷನ್ ಆಂಡ್ ಹಾಸ್ಪಿಟಾಲಿಟಿನ ಸ್ಥಾಪಾಧ್ಯಕ್ಷರು ಹಾಗೂ ನಿರ್ದೇಶಕಿ ಪಿಯಾಲಿ ಚಟರ್ಜಿ ಮಾತನಾಡಿ, ಸ್ವತಃ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕೆಂದು ಪ್ರತಿಯೊಬ್ಬರ ಒಂದು ಮಹಾತ್ವಾಂಕ್ಷೆಯಾಗಿದೆ. ಆ ನಿಟ್ಟಿನಲ್ಲಿ ಇಂತಹ ಸಂಸ್ಥೆಗಳಲ್ಲಿ ತರಭೇತಿ ಪಡೆದುಕೊಂಡು ಉದ್ಯೋಗ ಪಡೆದುಕೊಳ್ಳಬೇಕಾಗಿದೆ ಅಂತಾ ಹೇಳಿದ್ರು.
ತದ ಬಳಿಕ ವಿದ್ಯಾರ್ಥಿಗಳ ಜೊತೆಯಲ್ಲಿ ಸಂವಾದ ನಡೆಸಿದ್ರು.. ಈ ವೇಳೆ ಫ್ಲೆಡ್ಚ್ ಇನ್ಸ್‌ಟ್ಯೂಷನ್ ಆಫ್ ಎವಿಯೇಷನ್ ಆಂಡ್ ಹಾಸ್ಪಿಟಾಲಿಟಿನ ಮಂಗಳೂರು ಬ್ಯಾಂಚ್‌ನ ನಿರ್ದೇಶಕರಾದ ಸಚಿನ್ ಸಿ, ರಿಜಿನಲ್ ಡೈರೆಕ್ಟರ್ ಸತೀಶ್ ಕುಮಾರ್ ಈ ವೇಳೆ ಉಪಸ್ಥಿತರಿದ್ದರು. ಫ್ಲೆಡ್ಚ್ ಇನ್ಸ್‌ಟ್ಯೂಷನ್ ಆಫ್ ಎವಿಯೇಷನ್ ಆಂಡ್ ಹಾಸ್ಪಿಟಾಲಿಟಿಯಲ್ಲಿ ಅಡ್ವಾನ್ಸ್‌ಡ್ ಡಿಪ್ಲೋಮಾ ಇನ್ ಎವಿಯೇಶನ್ ಆಂಡ್ ಹಾಸ್ಪಿಟಾಲಿಟಿ, ಬಿಬಿಎ ಆಂಡ್ ಎಮ್‌ಬಿಎ ಇನ್ ಎವಿಯೇಶನ್, ಅಡ್ವಾನ್ಸ್‌ಡ್ ಡಿಪ್ಲೋಮಾ ಇನ್ ಕ್ಯಾಬಿನ್ ಕ್ರ್ಯೂ ಆಂಡ್ ಹಾಸ್ಪಿಟಾಲಿಟಿ, ಕಮರ್ಷಿಯಲ್ ಪೈಲೆಟ್ ಲೈಸೆನ್ಸಿಂಗ್ ಯುಎಸ್‌ಎ ಅಂಡ್ ಸೌತ್ ಆಫ್ರಿಕಾ, ಆರ್‌ಕ್ರಾಫ್ಟ್ ಮೇಂಟೇಯಿನೆನ್ಸ್ ಇನ್ ಇಂಜಿನಿಯರಿಂಗ್-ದುಬೈ ಅಂಡ್ ಯುಎಇ, ಸರ್ಟಿಫಿಕೇಟ್ ಇನ ಹೊಟೇಲ್ ಆಂಡ್ ಟೂರಿಸಂ ಆಂಡ್ ಮ್ಯಾನೇಜ್‌ಮೆಂಟ್ ಬಹರೈನ್ ಸೇರಿದಂತೆ ಇನ್ನಿತರ ಕೋರ್ಸ್‌ಗಳು ಇಲ್ಲಿ ಲಭ್ಯವಿದೆ.

Related posts

Leave a Reply

Your email address will not be published. Required fields are marked *