Header Ads
Breaking News

ಕರ್ನಾಟಕ ಲಾಕ್ ಡೌನ್ ವಿಚಾರ : ಬೆಳುವಾಯಿಯಲ್ಲಿ ತಪಾಸಣೆ ಮಾಡುತ್ತಿರುವ ಪೊಲೀರು

ಕರ್ನಾಟಕ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಗಡಿಭಾಗ ದಲ್ಲಿ ಬೆಳುವಾಯಿ ಸಮೀಪ ಪೆÇಲೀಸರು ತಡೆ ಬೇಲಿ ನಿರ್ಮಿಸಿ ಯಾವ ವಾಹನವೂ ಬೇರೆ ಜಿಲ್ಲೆಗಳಿಗೆ ಪ್ರವೇಶಿಸದಂತೆ ಕಟ್ಟೆಚ್ಚರದ ತಪಾಸಣೆಯನ್ನು ಮಾಡುತ್ತಿದ್ದರು. ತುರ್ತು ಸಂದರ್ಭದಲ್ಲಿ ಮಾತ್ರ ವಾಹನಗಳನ್ನು ಗಡಿಯೊಳಗೆ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಆರೋಗ್ಯತಪಾಸಣೆ ವೀಕ್ಷಕರು ಪ್ರಯಾಣಿಕರ ದೇಹದ ಉಷ್ಣಾಂಶವನ್ನು ಪರೀಕ್ಷಿಸಿ ಸಂಚರಿಸಲು ಅನುವು ಮಾಡಿಕೊಡುತ್ತಿದ್ದರು. ನಿನ್ನೆ ಸಂಜೆ 6 ಗಂಟೆಯಿಂದ ಮುಂಜಾನೆ 7ಗಂಟೆಯವರೆಗೆ ಸುಮಾರು 2000 ಮಂದಿಯ ದೇಹದ ಉಷ್ಣಾಂಶವನ್ನು ಪರೀಕ್ಷಿಸಲಾಯಿತು. ಯಾರಲ್ಲಿ ಕೂಡ ದೇಹದ ಉಷ್ಣಾಂಶ ಏರು-ಪೇರು ಆದ ಲಕ್ಷಣಗಳು ಕಂಡು ಬಂದಿಲ್ಲವೆಂದು ಮಾಧ್ಯಮಕ್ಕೆ ಹೇಳಿದರು.

Related posts

Leave a Reply

Your email address will not be published. Required fields are marked *