Header Ads
Header Ads
Breaking News

ಕಾರ್ಕಳದಲ್ಲಿ ಮುಸ್ಲಿಂ ಬಾಂಧವರಿಂದ ರಂಝಾನ್

30 ದಿನದ ಉಪವಾಸ ವೃತ್ತವನ್ನು ಆಚರಿಸಿದ ಮುಸ್ಲಿಮರು ಈದ್ ಉಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಜಾಮಿಯಾ ಮಸೀದಿಯ ಧರ್ಮ ಗುರುಗಳಾದ ಹಾಜಿ ಜಹೀರ್ ಮೌಲಾನ ರವರು ಪ್ರವಚನವನ್ನು ನೀಡಿ ಈದ್ ಉಲ್ ಫಿತ್ರ್ ನಮಾಝ್ ವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ಪ್ರಾರ್ಥನೆಗಾಗಿ ಮಸೀದಿಯಲ್ಲಿ ಪಾಲ್ಗೊಂಡಿದ್ದರು. ಮುಸ್ಲಿಂ ಜಮಾತಿನ ಅಧ್ಯಕ್ಷರಾದ ಅಷ್ಪಕ್ ಅಹ್ಮದ್ ರವರು ಹಬ್ಬದ ಶುಭ ಸಂದೇಶ ನೀಡಿದರು. ನಂತರ ಮುಸ್ಲಿಂ ಸಹೋದರು ಈದ್ ಸುಭಾಶಯವನ್ನು ವಿನಿಮಯ
ಮಾಡಿಕೊಂಡರು. ನಂತರ ದಫನ ಭೂಮಿಗೆ ಹೋಗಿ ತಮ್ಮ ಪೂರ್ವಜರಿಗೆ ಪ್ರಾರ್ಥನೆ ಸಲ್ಲಿಸಿದರು.  

Related posts

Leave a Reply