Header Ads
Breaking News

ಕಾರ್ಕಳದಲ್ಲಿ ಸಂಭ್ರಮದಿಂದ ನಡೆದ ಮಾರಿಪೂಜೆ

ದುಷ್ಟರನ್ನು ಸಂಹಾರ ಮಾಡಲು ಅವತಾರ ತಾಳಿದ ಮಾರಿಯಮ್ಮ ದೇವಿಯ ಎರಡು ದಿನಗಳ ಮಾರಿ ಪೂಜೆ ಸಂಭ್ರಮವು ಕಾರ್ಕಳದಲ್ಲಿ ಅದ್ಧೂರಿಯಾಗಿ ನಡೆಯಿತು.

ಇನ್ನು ಇಲ್ಲಿಯ ವಿಶೇಷತೆ ಎಂದ್ರೆ ಕಾರ್ಕಳದಲ್ಲಿ ಮಾರಿ ಪೂಜೆ ಆದ ಬಳಿಕ ತಾಲೂಕಿನಲ್ಲಿ ಯಾವುದೇ ಉತ್ಸವಗಳು ನಾಗರಪಂಚಮಿಯವರೆಗೆ ಜರುಗುವುದಿಲ್ಲ. ಇನ್ನು ಶ್ರೀ ಕ್ಷೇತ್ರದಲ್ಲಿ ದೇವಿಯ ದರ್ಶನ ಪಡೆಯಲು ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ದರ್ಶನವನ್ನು ಪಡೆದರು.

Related posts

Leave a Reply

Your email address will not be published. Required fields are marked *