Header Ads
Breaking News

ಕಾರ್ಕಳದಲ್ಲಿ ಸ್ವೀಪ್ ಸಮಿತಿಯಿಂದ ಯಕ್ಷಗಾನ ಮೂಲಕ ಮತದಾರರಲ್ಲಿ ಜಾಗೃತಿ

ಉಡುಪಿ ಸ್ವೀಪ್ ಸಮಿತಿಯಿಂದ ಕಾರ್ಕಳದ ಮತದಾರರಲ್ಲಿ ಜಾಗೃತಿ ಮೂಡಿಸಲು ಕಾರ್ಕಳ ಬಸ್ಸು ನಿಲ್ದಾಣದಲ್ಲಿ ಕಲಾ ಪೀಠ ಕೋಟ ಇವರಿಂದ ಯಕ್ಷಗಾನ ಜರುಗಿತು. ಈ ಸಂದರ್ಭದಲ್ಲಿ ಯೋಗ್ಯ ಅಭ್ಯರ್ಥಿಯನ್ನು ಆರಿಸಬೇಕು. ಮತದಾರ ಹೆಂಡ ಹಾಗೂ ಹಣದ ಆಮಿಷಕ್ಕೆ ಬಲಿಯಾಗದೆ ಒಳ್ಳೆ ಅಭ್ಯರ್ಥಿಗೆ ಮತ ನೀಡಬೇಕು ತಪ್ಪದೇ ಮುಂಬರುವ ೧೮ ರಂದು ಮತದಾನ ಮಾಡಬೇಕು ಈ ಮೂಲಕ ಯಕ್ಷಗಾನದ ಮೂಲಕ ಸಂದೇಶ ನೀಡಿದರು. ಕಲಾವಿದರಾಗಿ ನರಸಿಂಹ ತುಂಗಾ, ವೆಂಕಟೇಶ್ವರ ಲಂಬೋದರ ಹೆಗಡೆ ದೇವದಾಸ್ ರಾವ್ ಸುದೀಪ್ ಉರಾಲ ಭಾಗವಹಿಸಿದ್ದರು. ನಾಗರಾಜ್ ಉಪಸ್ಥಿತರಿದ್ದರು. ಈ ತಂಡ ದಿನಕ್ಕೆ ಮೂರು ಪ್ರದರ್ಶನ ನೀಡುತ್ತಾರೆ.

Related posts

Leave a Reply

Your email address will not be published. Required fields are marked *