Header Ads
Breaking News

ಹಕ್ಕುಪತ್ರ ಪಡೆದವರಿಗೂ ಸರಕಾರದ ಸವಲತ್ತು ದೊರೆಯುಂತಾಗಬೇಕು: ಕಾರ್ಕಳ ತಾ.ಪಂ. ಸಭೆಯಲ್ಲಿ ಸದಸ್ಯರ ಆಗ್ರಹ

ಅರಣ್ಯ ಹಕ್ಕು ಕಾಯ್ದೆಯಡಿ ದೊರೆತ ಹಕ್ಕುಪತ್ರಗಳಿಂದ ಫಲಾನುಭವಿಗಳಿಗೆ ಸರಕಾರದ ಸವಲತ್ತು ಪಡೆಯಲು ಅವಕಾಶವಿರುವುದಿಲ್ಲ. ಹೀಗಾಗಿ ಅಂತಹ ಫಲಾನುಭವಿಗಳಿಗೂ ಸರಕಾರದ ಸೌಲಭ್ಯ ದೊರೆಯುವಂತಾಗಬೇಕು ಎಂಬ ಆಗ್ರಹ ಕಾರ್ಕಳದ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಆಗ್ರಹ ಕೇಳಿಬಂತು.

Related posts

Leave a Reply

Your email address will not be published. Required fields are marked *