Header Ads
Header Ads
Breaking News

ಕಾರ್ಕಳ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ತಾಲೂಕು ಆಡಳಿತ ಕಾರ್ಕಳ, ಪುರಸಭೆ ಕಾರ್ಕಳ ಇವರ ಸಂಯುಕ್ತಾಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯು ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.ಈ ಸಂದರ್ಭ ನಿವೃತ್ತ ಶಿಕ್ಷಕ ಅಷ್ಟಾವಧಾನಿ ಉಮೇಶ್ ಗೌತಮ್ ನಾಯಕ್ ಮಾತನಾಡಿ ರಾಮಾಯಣ ಜಗತ್ತಿಗೆ ನೀಡಿದ ಮೊತ್ತ ಮೊದಲ ಕಾವ್ಯ. ರಾಮಾಯಣ ಮತ್ತು ಮಹಾಭಾರತ ಇತರ ಕಾವ್ಯಗಳಿಗೆ ಭಿನ್ನವಾಗಿದ್ದು, ಜೀವನ ಏನು ? ಬಾಳು ಹಸನಾಗುವುದು ಹೇಗೆ ? ಎನ್ನುವುದನ್ನು ತಿಳಿಸುತ್ತದೆ ಎಂದರು. ಈ ಸಂದರ್ಭ ತಾ.ಪಂ.ಅಧ್ಯಕ್ಷೆ ಮಾಲಿನಿ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ರು. ಕಾರ್ಯಕ್ರಮದಲ್ಲಿ ತಾ.ಪಂ.ಹರೀಶ್ ನಾಯಕ್, ತಾ.ಪಂ.ಸದಸ್ಯೆ ನಿರ್ಮಲ, ಪುರಸಭೆಯ ಮ್ಯಾನೇಜರ್ ಮಂಜುನಾಥ ಕೆ.ಎಸ್, ಸಮಾಜಕಲ್ಯಾಣಾಕಾರಿ ವಿಜಯ ಕುಮಾರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *