Header Ads
Breaking News

ಕಾರ್ಕಳ : ಮಹಾತ್ಮ ಗಾಂಧೀಜಿಯವರ 151ನೇ ಜಯಂತಿ ಪ್ರಯುಕ್ತ ಸ್ವಚ್ಛತೆ

ಕಾರ್ಕಳ, ಸಾರ್ವಜನಿಕ ಹಿಂದೂ ರುದ್ರಭೂಮಿ ಸಮಿತಿ ಕರಿಯಕಲ್ಲು ಮತ್ತು ರೋಟರಿ ಕ್ಲಬ್ ಸಮಿತಿ ಸಹಯೋಗದೊಂದಿಗೆ ಕಾರ್ಕಳ ಪುರಸಭೆ ವ್ಯಾಪ್ತಿಯ 10 ಬಸ್ ನಿಲ್ದಾಣಗಳನ್ನು ನೀರಿನಿಂದ ಸ್ವಚ್ಛಗೊಳಿಸಿ ಸ್ಯಾನಿಟೈಸರ್ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪುರಸಭಾ ಸದಸ್ಯರಾದ ಪ್ರಕಾಶ್ ರಾವ್ ಗಾಂಧಿ ಜಯಂತಿ ಪ್ರಯುಕ್ತ ನಮ್ಮ ಪರಿಸರವನ್ನು ಆದಷ್ಟು ಸ್ವಚ್ಛಗೊಳಿಸಿ ಸ್ವಚ್ಛ ಭಾರತವೆಂಬ ಮೋದಿ ಅವರ ಕನಸನ್ನು ಈ ಸಂದರ್ಭದಲ್ಲಿ ನನಸು ಗೊಳಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಜೇಶ್ ಶೆಟ್ಟಿ, ಸಂತೋμï ರಾವ್, ರೋಟರಿ ಅಧ್ಯಕ್ಷ ರೇಖ ಉಪಾಧ್ಯಾಯ, ರಮೇಶ್ ಅಂಚನ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *