Header Ads
Breaking News

ಕುಂಜತ್ತೂರು ಡಿ.ವೈ.ಎಫ್.ಐ ಕಾರ್ಯಕರ್ತನ ಮನೆಗೆ ಕಲ್ಲೆಸೆದು ಹಾನಿ

ಮಂಜೇಶ್ವರದ ಡಿ.ವೈ.ಎಫ್.ಐ ನೇತಾರನೊಬ್ಬನ ಮನೆಗೆ ದುಷ್ಕರ್ಮಿಗಳ ತಂಡವೊಂದು ಕಲ್ಲೆಸೆದು ಗಾಜುಗಳನ್ನು ಪುಡಿಗೈದು ಅಟ್ಟಹಾಸ ಗೈದಿದ್ದಾರೆ.ಬಾನುವಾರದಂದು ಮಂಜೇಶ್ವರ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗಡಿ ಪ್ರದೇಶಕ್ಕೆ ಮಣ್ಣು ಹಾಕುವಾಗ ಕುಂಜತ್ತೂರು ಡಿ.ವೈ.ಎಫ್.ಐ ವಿಲೇಜ್ ಅಧ್ಯಕ್ಷ ಮುನೀರ್ ತೂಮಿನಾಡು ಕೈ ಭಾಗಿಯಾಗಿದ್ರು. ಇದನ್ನು ಸಹಿಸದ ಕೆಲವೊಂದು ಮಂದಿ ಬಾನುವಾರ ಮುನೀರ್ ನನ್ನು ಫೋನ್ ಮೂಲಕ ಸಂಪರ್ಕಿಸಿ ಬೆದರಿಕೆಯೊಡ್ಡಿದ್ದಾರೆನ್ನಲಾಗಿದೆ. ಬಳಿಕ ಬಾನುವಾರ ರಾತ್ರಿ ಮುನೀರ್‌ನ ಮನೆಗೆ ಕಲ್ಲೆಸೆದು ಗಾಜುಗಳನ್ನು ಪುಡಿ ಗೈದು ಅಟ್ಟ ಹಾಸ ಮೆರೆದಿದ್ದಾರೆ.ಇನ್ನು

ಮುನೀರ್ ತನ್ನ ಮಗುವಿನೊಂದಿಗೆ ಮಲಗುತ್ತಿದ್ದ ಕೊಠಡಿಯ ಕಿಟಿಕಿಯ ಗಾಜುಗಳು ಪುಡಿಯಾಗಿವೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ

Related posts

Leave a Reply

Your email address will not be published. Required fields are marked *