Header Ads
Header Ads
Breaking News

ಕುಂಜತ್ತೂರು ಹೈಸ್ಕೂಲ್‌ನಲ್ಲಿ ಸ್ಮಾರ್ಟ್ ಕ್ಯಾಂಪ್ : 3 ದಿನಗಳ ಕಾಲ ನಡೆಯಲಿರುವ ಕ್ಯಾಂಪ್

ಅವರ್ ರೆಸ್ಪಾನ್ಸಿಬಿಲಿಟಿ ಟು ಚಿಲ್ಡ್ರನ್ ಯೋಜನೆಯ ಅಂಗವಾಗಿ ಕುಂಜತ್ತೂರು ಹೈಸ್ಕೂಲ್‌ಮಲ್ಲಿ ಸ್ಮಾರ್ಟ್ ಕ್ಯಾಂಪ್ ನಡೆಯಿತು. ಮಕ್ಕಳಲ್ಲಿ ಸದಭಿರುಚಿಯ ಮನೋಭಾವವನ್ನು ಬೆಳೆಸಲು ಹಾಗೂ ಮಕ್ಕಳ ಸರ್ವತೋಮುಖ ಬೆಳವಣಿಗೆಯ ಉದ್ದೇಶದೊಂದಿಗೆ ೩ದಿನಗಳ ಈ ಕ್ಯಾಂಪ್‌ನ್ನು ಅಯೋಜಿಸಲಾಗಿದೆ. ಪಿಟಿಎ ಅಧ್ಯಕ್ಷರಾದ ಯೋಗೀಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ರು. ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆಯನ್ನು ಮಂಜೇಶ್ವರ ಎಎಸ್‌ಐ ಜ್ಯೋತಿ ಬಸು ನೆರವೇರಿಸಿದ್ರು. ಒಆರ್‌ಸಿಯ ಜಿಲ್ಲಾ ನೋಡೆಲ್ ಆಫೀಸರ್ ಸಿಬಿನ್ ಮುಖ್ಯ ಅತಿಥಿಯಾಗಿದ್ರು.

Related posts

Leave a Reply

Your email address will not be published. Required fields are marked *