Header Ads
Breaking News

ಕೃಷಿ ಕ್ಷೇತ್ರದ ಅನೀತಿಯ ವಿರುದ್ಧ ಪ್ರತಿಭಟನೆ

ಮಂಜೇಶ್ವರ: ಕೃಷಿ ಕ್ಷೇತ್ರದಲ್ಲಿ ಕೇಂದ್ರ ಸರಕಾರ ಕೃಷಿಕರೊಂದಿಗೆ ತೋರಿಸುತ್ತಿರುವ ಅನೀತಿಯ ವಿರುದ್ಧ ಮಂಜೇಶ್ವರ ಕೃಷಿ ಕಾರ್ಮಿಕ ಸಂಯುಕ್ತ ಸಮಿತಿಯ ನೇತೃತ್ವದಲ್ಲಿ ಮಂಜೇಶ್ವರ ಅಂಚೆ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಂಡರು.ಕೃಷಿ ವಲಯವನ್ನು ಸಂರಕ್ಷಿಸಬೇಕು, ಸಾರ್ವಜನಿಕ ವಲಯ ಖಾಸಗೀಕರಣವನ್ನು ನಿಲ್ಲಿಸಬೇಕು, ದೇಶದಾದ್ಯಂತ ಆರೋಗ್ಯ ಸಂರಕ್ಷಣೆ ಖಾತ್ರಿಗೊಳಿಸಿ, ಉದ್ಯೋಗ ಖಾತರಿ ಯೋಜನೆ ಸಂಬಳ 600 ರೂ . ನಿಗದಿಪಡಿಸಬೇಕು ಹಾಗೂ ಇನ್ನಿತ್ಯಾಡಿ ಬೇಡಿಕೆ ಈಡೇರಿಸುವಂತೆ ಆಗ್ರಹಿಇಸ ಪ್ರತಿಭಟನೆ ನಡೆಸಿದರು.

Related posts

Leave a Reply

Your email address will not be published. Required fields are marked *