Header Ads
Breaking News

ಕೇರಳ ರಾಜ್ಯದಲ್ಲಿ ಮತ್ತೆ 24 ಮಂದಿಗೆ ಕೊರೊನಾ ಸೋಂಕು

ಕಾಸರಗೋಡು: ಕೇರಳ ರಾಜ್ಯದಲ್ಲಿ ಮಂಗಳವಾರ ಹೊಸದಾಗಿ 24 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ ಕಾಸರಗೋಡು ಜಿಲ್ಲೆಯಲ್ಲಿ ಒಬ್ಬನಿಗೆ ಸೋಂಕು ದೃಢೀಕರಿಸಲಾಗಿದೆ.ಪಾಲಕ್ಕಾಡ್ 7, ಮಲಪ್ಪುರಂ 4, ಕಣ್ಣೂರು 3, ತಿರುವನಂತಪುರ 2, ಪತನಂ ತಿಟ್ಟ 2, ತ್ರಿಶೂರು 2, ಎರ್ನಾಕುಳಂ, ಕೋಯಿಕ್ಕೋಡ್ 1, ಕಾಸರಗೋಡು 1 ರಂತೆ ರೋಗ ಬಾಧಿಸಿದೆ.

Related posts

Leave a Reply

Your email address will not be published. Required fields are marked *